Random Video

ಧೋನಿ ಬಗ್ಗೆ ಖಲೀಲ್ ಅಹಮದ್ ನುಡಿದ ಸತ್ಯ..! | Oneindia Kannada

2019-02-01 198 Dailymotion

Mahendra Singh Dhoni, Team India's senior most player. Big Brother for young players in the team. on field he is very strict but of field he is very close to everyone.

ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಸೀನಿಯರ್​ ಮೋಸ್ಟ್ ಪ್ಲೇಯರ್​. ಜೊತೆಗೆ ತಂಡದಲ್ಲಿರುವ ಯುವ ಆಟಗಾರರಿಗೆ ಬಿಗ್​ಬ್ರದರ್. ಪಂದ್ಯದ ವೇಳೆ ಜೂನಿಯರ್ಸ್ ತಪ್ಪು ಮಾಡಿದ್ರೆ ರೇಗಾಡೋ ಧೋನಿ, ಆಫ್​ ದಿ ಫೀಲ್ಡ್​ನಲ್ಲಿ ಮಾತ್ರ ಭವಿಷ್ಯದ ಸ್ಟಾರ್​ಗಳ ಜೊತೆ ಚೆನ್ನಾಗಿ ಬೆರೆಯುತ್ತಾರೆ.